erector muscle
ನಾಮವಾಚಕ

(ಅಂಗರಚನಾಶಾಸ್ತ್ರ) ಉತ್ಥಾಪಕ ಸ್ನಾಯು; ದೇಹದ ಯಾವುದೇ ಭಾಗವನ್ನು ನೆಟ್ಟಗೆ ನಿಲ್ಲುವಂತೆ ಮಾಡಬಲ್ಲ ಸ್ನಾಯು.